|
|||||||||||||||||||||||
|
|||||||||||||||||||||||
|
1) Solid Waste Management Action Plan ಘನತ್ಯಾಜ್ಯ ವಸ್ತು ನಿರ್ವಹಣೆ ಸ್ಪರ್ಧಾ ಕಾರ್ಯಕ್ರಮ ಘನತ್ಯಾಜ್ಯ ವಸ್ತು ನಿರ್ವಹಣೆಯ ಅನುಷ್ಠಾನದಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿಯರುಗಳನ್ನು ತೊಡಗಿಸಿಕೊಳ್ಳದ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಘನತ್ಯಾಜ್ಯ ವಸ್ತು ನಿರ್ವಹಣೆಯ ಬಗ್ಗೆ ಸ್ಟಷ್ಟ ಅರಿವು ಮೂಡಿಸಲು ಹೊಸಪೇಟೆ ನಗರದ ವಿವಿಧ ಶಾಲಾ, ಕಾಲೇಜ್ ಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಬಾಷಣ ಸ್ಫರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ಬಾಷಣ ಸ್ಪರ್ಧೆಯನ್ನು ಏರ್ಪಡಿಸಿ, ಅವರನ್ನು ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಸಲುವಾಗಿ ನಗರಸಭೆ ಕಾರ್ಯಲಯ ಹೊಸಪೇಟೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಆಯೋಜಿಸಲಾಗಿದೆ. ಸ್ಪರ್ಧೆಗಳ ವಿವರ ಕೆಳಕಂಡಂತಿದೆ.
ವರ್ಣ ಚಿತ್ರ ಬಿಡಿಸುವ ಸ್ಪರ್ಧ
ಪ್ರಬಂಧ ಸ್ಪರ್ಧೆ
ಬಾಷಣ ಸ್ಪರ್ಧೆ
|
|||||||||||||||||||||||
|
|
||